ಆರ್ಸಿಬಿ ತಂಡದ ಆಧಾರ ಸ್ಥಂಭ ಎಬಿ ಡಿವಿಲಿಯರ್ಸ್. ಮಿ. 360 ಎಂದೇ ಖ್ಯಾತಿಯಾಗಿರುವ ಎಬಿಡಿ ಮ್ಯಾಚ್ ಫಿನಿಶ್ ಮಾಡುವ ಆಟಗಾರ. ಎಂಥಹದೆ ಸಂದರ್ಭದಲ್ಲಿ ಬ್ಯಾಟ್ ಬೀಸುವ ಇವರು 3 ಬಾರಿ ಐಪಿಎಲ್ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
AB de Villiers is the basis for the RCB team. Mr. ABD Match Finisher is the 360's best known name. He has scored three times in the IPL with a bat in such a case.